US citizenship

ಅತ್ಯಾಚಾರ ಪ್ರಕರಣ ಮರೆಮಾಚಿ ಅಮೆರಿಕ ಪೌರತ್ವ ಪಡೆದಿದ್ದ ಆರೋಪ; ಭಾರತೀಯ ಮೂಲದ ವ್ಯಕ್ತಿಗೆ ಶಾಕ್, ಪೌರತ್ವ ರದ್ದು..!
ಅಮೆರಿಕ ನ್ಯಾಯಾಂಗ ಇಲಾಖೆ 2026ರ ಆಗಸ್ಟ್ 31ರಂದು ಹೊರಡಿಸಿದ ಹೇಳಿಕೆಯಲ್ಲಿ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್, “ಅಮೆರಿಕದ ಪೌರತ್ವ ಅಪರಾಧಿಗಳಿಗೆ ರಕ್ಷಣಾ ಕವಚವಲ್ಲ” ಎಂದು ಹೇಳಿದ್ದಾರೆ.

Trump ಆಡಳಿತದ 5 ಮಿಲಿಯನ್ ಡಾಲರ್ ಮೊತ್ತದ 'ಗೋಲ್ಡ್ ಕಾರ್ಡ್': ಏನಿದು, ಯಾರಿಗೆ ಅನ್ವಯ?

ವಯಸ್ಸು ಕೇವಲ ಸಂಖ್ಯೆಯಷ್ಟೇ: 99ನೇ ವಯಸ್ಸಿನಲ್ಲಿ ಅಮೇರಿಕಾ ಪೌರತ್ವ ಪಡೆದ ಭಾರತೀಯ ಮಹಿಳೆ!
99 ನೇ ವಯಸ್ಸಿನಲ್ಲಿ ಭಾರತೀಯ ಮಹಿಳೆಯೊಬ್ಬರು ಅಮೇರಿಕಾ ಪೌರತ್ವ ಪಡೆದು ಸಾಧನೆ ಮಾಡಿದ್ದಾರೆ.

ಒಳ್ಳೆ ಸುದ್ದಿ! ಗ್ರೀನ್ ಕಾರ್ಡ್ ಮೇಲಿನ ಮಿತಿಯನ್ನು ತೆಗೆದುಹಾಕುವ ಮಸೂದೆ ಯುಎಸ್ ಸಂಸತ್ತಿನಲ್ಲಿ ಅಂಗೀಕಾರ
ಯುನೈಟೆಡ್ ಸ್ಟೇಟ್ಸ್ ಸಂಸದರು ಬುಧವಾರ ಗ್ರೀನ್ ಕಾರ್ಡ್‌ಗಳನ್ನು ನೀಡುವಲ್ಲಿ ಪ್ರಸ್ತುತ ಏಳು ಪ್ರತಿಶತದಷ್ಟು ಇರುವ ಮಿತಿಯನ್ನು ತೆಗೆದುಹಾಕುವ ಬಗೆಗೆ ಮಹತ್ವದ ಮಸೂದೆಯನ್ನು ಅಂಗೀಕರಿಸಿದ್ದಾರೆ.

