ವಿದೇಶ'ಕೆನಡಾ-ಅಮೆರಿಕ ವಿಲೀನ': Justin Trudeau ರಾಜಿನಾಮೆ ಬೆನ್ನಲ್ಲೇ Donald Trump ಹೇಳಿಕೆ!, ಮುಳುವಾಯಿತೇ ಭಾರತದ ವಿರೋಧ?
ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ, ಯುಎಸ್ ಅಧ್ಯಕ್ಷ ಚುನಾಯಿತ ಡೊನಾಲ್ಡ್ ಟ್ರಂಪ್ ಸೋಮವಾರ ಕೆನಡಾವನ್ನು ಅಮೆರಿಕದೊಂದಿಗೆ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.