ವಿದೇಶವಿಶ್ವಸಂಸ್ಥೆಯಲ್ಲಿ ಪಾಕ್-ಚೀನಾಗೆ ಮುಖಭಂಗ; 'ಬಲೂಚ್ ವಿಮೋಚನಾ ಸೇನೆ' ನಿರ್ಬಂಧಿಸುವ ಪ್ರಯತ್ನಕ್ಕೆ ಅಮೆರಿಕ ತಡೆ!
ಬಲೂಚ್ ವಿಮೋಚನಾ ಸೇನೆ ಮತ್ತು ಅದರ ಆತ್ಯಾಹುತಿ ದಳವಾದ ಮಜೀದ್ ಬ್ರಿಗೇಡ್ ಅಲ್ ಖೈದಾ ಅಥವಾ ISIL ನೊಂದಿಗೆ ಸಂಪರ್ಕದಲ್ಲಿವೆ ಎಂಬುದಕ್ಕೆ ಯಾವುದೇ ಸೂಕ್ತ ಪುರಾವೆಗಳಿಲ್ಲ ಎಂಬುದನ್ನು ಅಮೆರಿಕ ಮತ್ತಿತರ ಮಿತ್ರ ರಾಷ್ಟ್ರಗಳು ಪರಿಗಣಿಸಿವೆ.