US Attack

ಒಂದೇ ಒಂದು ದಾಳಿ ನಡೆದರೂ ಯುರೇನಿಯಂ ದಾಸ್ತಾನು ಶಸ್ತ್ರಾಸ್ತ್ರ ದರ್ಜೆಗೆ ಏರಿಕೆ: ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ!
"ನಾವು ನಮ್ಮ ಮುಂದಿನ ಆಯ್ಕೆಗಳನ್ನು ಸಂಸತ್ತಿನಲ್ಲಿ ಪರಿಶೀಲಿಸುತ್ತೇವೆ". ಎಂದು ಇಬ್ರಾಹಿಂ ರೆಜೈ ಹೇಳಿದ್ದಾರೆ.

ಅಮೆರಿಕ ಹೊಡೆದಿದ್ದು ಇರಾನ್ ನ ಖಾರ್ಗ್ ಗೆ; ಪೆಟ್ಟು ಚೀನಾಗೆ!; ಅಡಕತ್ತರಿಯಲ್ಲಿ ಬೀಜಿಂಗ್!, ಇಂಧನಕ್ಕೆ ಹಾಹಾಕಾರ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ತನ್ನ 'ಕಿರೀಟ ರತ್ನ' ಎಂದು ಬಣ್ಣಿಸಿರುವ ಖಾರ್ಗ್ ದ್ವೀಪದ ಮೇಲೆ ಈ ವಾರದ ಆರಂಭದಲ್ಲಿ ಬಾಂಬ್ ದಾಳಿ ಮಾಡಲಾಯಿತು ಎಂದು ಹೇಳಿದ್ದರು.

ಕೆಂಪು ಸಮುದ್ರದಲ್ಲಿ ರಕ್ತದ ಹೊಳೆ?: 'We are entering the war'..; ದೊಡ್ಡ ಸಂದೇಶ ಕೊಟ್ಟ Yemen
ಇರಾನ್ ಮಿತ್ರ ರಾಷ್ಟ್ರ ಯೆಮೆನ್ ದೊಡ್ಡ ಸಂದೇಶವೊಂದನ್ನು ರವಾನೆ ಮಾಡಿದ್ದು ತಾನು ಇರಾನ್ ಪರ ಅಮೆರಿಕ ವಿರುದ್ಧ ಯುದ್ಧ ಮಾಡುವುದಾಗಿ ಘೋಷಣೆ ಮಾಡಿದೆ.

