ವಿದೇಶಅಣ್ವಸ್ತ್ರ ಸಾಮರ್ಥ್ಯ ವಿಸ್ತರಿಸಿದ ಪಾಕ್; 140 ಅಣ್ವಸ್ತ್ರಗಳು, ದಾಳಿಗೆ ಸಜ್ಜಾದ ಎಫ್-16 ಯುದ್ಧ ವಿಮಾನ
ಸದಾಕಾಲ ಭಾರತದೊಂದಿಗೆ ಕಾಲು ಕೆರೆದು ಜಗಳಕ್ಕೆ ಬರುವ ಪಾಕಿಸ್ತಾನ ತನ್ನ ಅಣ್ವಸ್ತ್ರ ಸಾಮರ್ಥ್ಯವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಿಕೊಂಡಿದ್ದು, 110ರಿಂದ 120ರಷ್ಟಿದ್ದ ಪಾಕಿಸ್ತಾನ ಅಣ್ವಸ್ತ್ರಗಳ ಸಂಖ್ಯೆ ಇದೀಗ 130-140ಕ್ಕೇರಿದೆ ಎಂದು ಹೇಳಲಾಗುತ್ತಿದೆ.