ವಿದೇಶತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದಿದ್ದಳು ಈ ಸೇನಾ ಫೊಟೊಗ್ರಾಫರ್; 4 ವರ್ಷಗಳ ಬಳಿಕ ಫೋಟೊ ಪ್ರಕಟ
ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕಾ ಸೇನಾ ಸಿಬ್ಬಂದಿಯೊಬ್ಬಳು ಮೋರ್ಟಾರ್ ಸ್ಫೋಟದ ವೇಳೆ ತನ್ನ ಸಾವಿನ ಕ್ಷಣಗಳನ್ನು ಸೆರೆ ಹಿಡಿದ್ದ ಫೋಟೋ ಒಂದನ್ನು ಅಮೆರಿಕಾ ಸೇನೆ 4 ವರ್ಷಗಳ ಬಳಿಕ ಪ್ರಕಟಿಸಿದೆ.