ದೇಶಪ್ರತಿ ದಾಳಿಯೂ ನಮ್ಮನ್ನು ಇನ್ನಷ್ಟು ಬಲಿಷ್ಠವಾಗಿಸುತ್ತೆ: ಅಮೇರಿಕಾ ಆರೋಪಗಳಿಗೆ ಅದಾನಿ ಪ್ರತಿಕ್ರಿಯೆ
"ನಿಮ್ಮಲ್ಲಿ ಹೆಚ್ಚಿನವರು ಓದಿರುವಂತೆ, ಎರಡು ವಾರಗಳ ಹಿಂದೆ, ನಾವು ಅದಾನಿ ಗ್ರೀನ್ ಎನರ್ಜಿಗೆ ಸಂಬಂಧಿಸಿದಂತೆ US ನಿಂದ ಆರೋಪಗಳನ್ನು ಎದುರಿಸಿದ್ದೇವೆ. ನಾವು ಇಂತಹ ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ.