Urea Supply

News headlines 30-07-2025| ಮತ ವಂಚನೆ:  ಚುನಾವಣಾ ಆಯೋಗದ ವಿರುದ್ಧ ಆ.04 ರಂದು ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ; ಇಂಧನ ಸಚಿವ KJ George ಆಪ್ತರ ಮನೆ ಮೇಲೆ IT ದಾಳಿ; ಯೂರಿಯಾ ಕೊರತೆ: ಮಣ್ಣು ತಿಂದು ರೈತರ ಪ್ರತಿಭಟನೆ
ರಾಜ್ಯ

ರಾಜ್ಯದ ರೈತರ ಯೂರಿಯಾ ಗೊಬ್ಬರ ಅಭಾವ ನೀಗಿಸಿ: ಕೇಂದ್ರ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಕೇಂದ್ರ ಸರ್ಕಾರವು 2025ರ ಖಾರಿಫ್‌ ಬೆಳೆಗೆ ರಾಜ್ಯಕ್ಕೆ 11,17,000 ಮೆಟ್ರಿಕ್ ಟನ್ ಯೂರಿಯಾ ಹಂಚಿಕೆ ಮಾಡಿದೆ.

ರಾಜ್ಯಗಳಿಗೆ ಅಗತ್ಯ ಪ್ರಮಾಣದ ಯೂರಿಯಾ ಪೂರೈಕೆ- ಡಿ. ವಿ.ಸದಾನಂದಗೌಡ 
ದೇಶ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರ ಕೃಷಿ ಚಟುವಟಿಕೆಗೆ ತೊಡಕಾಗದಂತೆ ಅಗತ್ಯ ಪ್ರಮಾಣದ ರಸಗೊಬ್ಬರ ಲಭ್ಯತೆಯ ಖಾತ್ರಿಪಡಿಸಲಾಗಿದ್ದು, ಪೂರೈಕೆಯ ಬಗ್ಗೆ ನಿಗಾ ಇಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ  ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.