ಜೈಂಟ್ಸ್ ತಂಡವು ಸಾಮೂಹಿಕ ಬೌಲಿಂಗ್ ಪ್ರದರ್ಶನ ನೀಡಿ ಯುಪಿ ವಾರಿಯರ್ಸ್ ತಂಡವನ್ನು 17.3 ಓವರ್ಗಳಲ್ಲಿಯೇ ಕೇವಲ 108 ರನ್ಗಳಿಗೆ ಆಲೌಟ್ ಮಾಡಿತು.