ವಿದೇಶಅಮೆರಿಕದ ಕೆಂಟುಕಿ ಸಮೀಪ ಟೇಕಾಫ್ ಆದ UPS cargo ಸ್ಫೋಟಗೊಂಡು ಪತನ: ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆ-Video
ಹವಾಯಿಗೆ ಹೊರಟಿದ್ದ ಮೆಕ್ಡೊನೆಲ್ ಡೌಗ್ಲಾಸ್ ಎಂಡಿ -11 ಸ್ಥಳೀಯ ಸಮಯ ನಿನ್ನೆ ಸಂಜೆ 5:15 ರ ಸುಮಾರಿಗೆ (2215 GMT) ಅಪಘಾತಕ್ಕೀಡಾಯಿತು ಎಂದು ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತಿಳಿಸಿದೆ.