upper house election

ಮೇಲ್ಮನೆ ಚುನಾವಣೆ: ಬಿಜೆಪಿಯ ಬಾಗಲಕೋಟೆ ಮುಖಂಡರಿಗೂ ಸಿಗಲಿದೆಯಾ ಅವಕಾಶ?
ಬರೋಬ್ಬರಿ ಡಜನ್ಗೂ ಹೆಚ್ಚು ಮೇಲ್ಮನೆ ಸ್ಥಾನಗಳು ಮುಂಬರುವ ಜೂನ್ನಲ್ಲಿ ಖಾಲಿಯಾಗಲಿದ್ದು, ಹೀಗೆ ಖಾಲಿಯಾಗುವ ಸ್ಥಾನಗಳ ಪೈಕಿ ಜಿಲ್ಲೆಯ ಬಿಜೆಪಿ ಹಿರಿಯ ಮುಖಂಡರಿಗೆ ಏನಾದರೂ ಅವಕಾಶ ಸಿಕ್ಕಬಹುದಾ ಎನ್ನುವ ಕುತೂಹಲ ಈಗಲೇ ಆರಂಭಗೊಂಡಿದೆ.

ವಿಧಾನಪರಿಷತ್ ಚುನಾವಣೆ ಟಿಕೆಟ್ ಗೆ ನಾನೂ ಆಕಾಂಕ್ಷಿ: ರಮ್ಯಾ
ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿರುವುದಾಗಿ ನಟಿ ರಮ್ಯ ಹೇಳಿದ್ದಾರೆ.

