ವಾಣಿಜ್ಯಯುಪಿಐ ವಹಿವಾಟು ಹೊಸ ದಾಖಲೆ: 5 ವರ್ಷದಲ್ಲಿ 92 ಕೋಟಿ ರೂ. ನಿಂದ 8,375 ಕೋಟಿ ರೂ. ಗೆ ಏರಿಕೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕ್ಯಾಶ್ ಲೆಸ್ ವಹಿವಾಟಿನ ಯುಪಿಐ ದಾಖಲೆ ಬರೆದಿದ್ದು, ಕೇವಲ 5 ವರ್ಷಗಳ ಅವಧಿಯಲ್ಲಿ ತನ್ನ ವಹಿವಾಟಿನ ಪ್ರಮಾಣವನ್ನು 92 ಕೋಟಿ ರೂ ಗಳಿಂದ 8,375 ಕೋಟಿ ರೂಗೆ ಏರಿಕೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.