ವಾಣಿಜ್ಯUPI ಪೇಮೆಂಟ್ ಫೇಲ್ ಆಗಿ ಹಣ ಕಟ್ ಆಯ್ತಾ? ಚಿಂತೆ ಬಿಡಿ, ಹಣ ವಾಪಸ್ ಪಡೆಯೋ ಸುಲಭ ದಾರಿ ಇಲ್ಲಿದೆ!
ಯುಪಿಐ ಮೂಲಕ ಹಣ ಕಳುಹಿಸುವಾಗ ಹಲವು ಬಾರಿ ತಾಂತ್ರಿಕ ದೋಷದಿಂದಾಗಿ ಪೇಮೆಂಟ್ ಫೇಲ್ ಆಗುತ್ತದೆ. ಆದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಾಗ ಎಲ್ಲರಿಗೂ ಗಾಬರಿಯಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ! ಹಾಗಾದ್ರೆ, ಹಣವನ್ನು ಮರಳಿ ಪಡೆಯಲು ಏನು ಮಾಡಬೇಕು?