UPI transaction

UPI ಪೇಮೆಂಟ್ ಫೇಲ್ ಆಗಿ ಹಣ ಕಟ್ ಆಯ್ತಾ? ಚಿಂತೆ ಬಿಡಿ, ಹಣ ವಾಪಸ್ ಪಡೆಯೋ ಸುಲಭ ದಾರಿ ಇಲ್ಲಿದೆ!
ಯುಪಿಐ ಮೂಲಕ ಹಣ ಕಳುಹಿಸುವಾಗ ಹಲವು ಬಾರಿ ತಾಂತ್ರಿಕ ದೋಷದಿಂದಾಗಿ ಪೇಮೆಂಟ್ ಫೇಲ್ ಆಗುತ್ತದೆ. ಆದರೆ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಾಗ ಎಲ್ಲರಿಗೂ ಗಾಬರಿಯಾಗುವುದು ಸಹಜ. ಇಂತಹ ಸಂದರ್ಭದಲ್ಲಿ ಆತಂಕಪಡುವ ಅಗತ್ಯವಿಲ್ಲ! ಹಾಗಾದ್ರೆ, ಹಣವನ್ನು ಮರಳಿ ಪಡೆಯಲು ಏನು ಮಾಡಬೇಕು?

ಅಯ್ಯೋ, ರಾಂಗ್ ನಂಬರ್‌ಗೆ UPI ಮೂಲಕ ಹಣ ಕಳಿಸಿದ್ದೀರಾ? ಈ ಕೆಲಸ ಮಾಡಿ ಹಣ ವಾಪಸ್ ಪಡೆಯಿರಿ!
UPI ಮೂಲಕ ಹಣ ಕಳುಹಿಸುವಾಗ ಒಂದು ಸಣ್ಣ ನಂಬರ್ ತಪ್ಪಿದರೂ ನಿಮ್ಮ ಒಂದು ತಿಂಗಳ ಸಂಬಳವೇ ಬೇರೆಯವರ ಖಾತೆಗೆ ಹೋಗಿಬಿಡಬಹುದು. ಆದರೆ ಹಣ ತಪ್ಪಾಗಿ ರಾಂಗ್ ನಂಬರ್‌ಗೆ ಹೋದ ತಕ್ಷಣ ಸುಮ್ಮನೆ ಕೂರಬೇಡಿ. ಯಾಕಂದ್ರೆ,ನಿಯಮಗಳ ಪ್ರಕಾರ ತಪ್ಪಾಗಿ ವರ್ಗಾವಣೆಯಾದ ಹಣವನ್ನು ಮರಳಿ ಪಡೆಯಲು ನಿಮಗೆ ಪೂರ್ತಿ ಹಕ್ಕಿದೆ

UPI ವಹಿವಾಟುಗಳಿಗೆ ಶುಲ್ಕ ಹಾಕಲಾಗುತ್ತದೆಯೇ? RBI ಗವರ್ನರ್ ಹೇಳಿದ್ದೇನು?
ತ್ರೈಮಾಸಿಕ ವಿತ್ತೀಯ ನೀತಿ ಪ್ರಕಟಣೆ ನಂತರದ ಪತ್ರಿಕಾಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಈ ಹೇಳಿಕೆಗಳನ್ನು ನೀಡಿದರು.

ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿನ ಯುಪಿಐ ವಹಿವಾಟು ಮಿತಿ 5 ಲಕ್ಷ ರೂ. ಗೆ ಏರಿಕೆ
ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ UPI ವಹಿವಾಟುಗಳ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ವಹಿವಾಟಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದೆ ಎಂದು ತಿಳಿದುಬಂದಿದೆ.

ಯುಪಿಐ ವಹಿವಾಟು ಗಾತ್ರ 4.6 ಬಿಲಿಯನ್ ನಿಂದ 9.3 ಬಿಲಿಯನ್ ಗೆ ಏರಿಕೆ
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ದೇಶದ ಪ್ರಬಲ ಪೇಮೆಂಟ್ ಮಾಧ್ಯಮವಾಗಿ ಮುಂದುವರೆದಿದ್ದು, 2022 ರ ಜನವರಿಯಲ್ಲಿ 4.6 ಬಿಲಿಯನ್ ಗಳಷ್ಟಿದ್ದ ವಹಿವಾಟು, ಈಗ 2023 ರ ಜೂನ್ ನಲ್ಲಿ 9.3 ಬಿಲಿಯನ್ ಗಳಿಗೆ ಏರಿಕೆಯಾಗಿದೆ.

ರಸ್ತೆ ಬದಿಯಲ್ಲಿ ಇಟ್ಟಿದ್ದ 1500 ಎಳನೀರು ಕಳ್ಳತನ: ಖದೀಮರ ಸುಳಿವು ನೀಡಿದ ಟೀ ಅಂಗಡಿ ಗೂಗಲ್ ಪೇ ಸ್ಕ್ಯಾನರ್!
ರಸ್ತೆ ಬದಿಯಲ್ಲಿ ಇರಿಸಲಾಗಿದ್ದ 1500 ಎಳನೀರನ್ನು ಕದ್ದೊಯ್ದಿದ್ದ ಮೂವರು ಖದೀಮರನ್ನು ಜಯನಗರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

