ತಮ್ಮ ಬಹುನಿರೀಕ್ಷಿತ ಚಿತ್ರವಾಗಿದ್ದ ಉಪ್ಪಿ2 ಚಿತ್ರದಲ್ಲಿ ಧ್ಯಾನ ಮಾಡುತ್ತಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇತ್ತೀಚೆಗಷ್ಟೇ ಉಪ್ಪಿ 2 ಚಿತ್ರದ ಪ್ರಚಾರಕ್ಕಾಗಿ ಅಮೆರಿಕಾಗೆ ತೆರಳಿದ್ದರು. ಇದೀಗ ಉಪ್ಪಿ2 ಧ್ಯಾನದಿಂದ ಹೊರಬಂದಿರುವ ಉಪೇಂದ್ರ...