updates

ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆ: ಪ್ರಕರಣಗಳ ವಿವರ ಹೀಗಿದೆ
ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, 24 ಗಂಟೆಗಳಲ್ಲಿ 9 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ.

ಐಪಿಎಲ್ ಹರಾಜು: ಆರ್‌ಸಿಬಿ ಪಾಲಾದ ಫಿಂಚ್, ಮೋರಿಸ್
ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಸಾಗರೋತ್ತರ ಆಟಗಾರ ಆಸ್ಟ್ರೇಲಿಯಾದ ಹಿರಿಯ ವೇಗಿ ಪ್ಯಾಟ್ ಕಮಿನ್ಸ್, ಸಹ ಆಟಗಾರ ಗ್ಲೇನ್ ಮ್ಯಾಕ್ಸ್‌ವೆಲ್ ಹಾಗೂ ದಕ್ಷಿಣ ಆಪ್ರಿಕಾದ ಕ್ರಿಸ್ ಮೋರಿಸ್ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.

ವ್ಯಕ್ತಿಯ ಸ್ವಭಾವಕ್ಕೆ ಹಿಡಿದ ಕನ್ನಡಿ ಫೇಸ್‌ಬುಕ್ ಸ್ಟೇಟಸ್
ಫೇಸ್‌ಬುಕ್ ಸ್ಟೇಟಸ್ ಎಂಬುದು ಕೇವಲ ಫೇಸ್‌ಬುಕ್‌ನಲ್ಲಿ ನಾವು ಬರೆಯುವ, ಬರೆದು ಲೈಕ್, ಕಾಮೆಂಟ್ ಗಿಟ್ಟಿಸುವ ಸಾಲುಗಳು ಮಾತ್ರವಲ್ಲ, ಅದು ನಮ್ಮ ವ್ಯಕ್ತಿತ್ವ, ನಡವಳಿಕೆಗೆ ಹಿಡಿದ ಕನ್ನಡಿಯಾಗಿದೆ

