Upasana Konidela

'ಸುಂದರಕಾಂಡ ಪಾರಾಯಣ' ಸಂಪೂರ್ಣಗೊಳಿಸಿದ ದಿನವೇ ಶ್ರೀರಾಮನ ವಿಗ್ರಹ ಸಿದ್ಧವಾಗಿತ್ತು; ಇದೊಂದು ದೈವಿಕ ಸನ್ನಿವೇಶ: ಉಪಸನಾ ಕೊನಿಡೇಲಾ
93 ವರ್ಷದ ತಾತನಿಗಾಗಿ ಅಪರೂಪದ ಶ್ರೀರಾಮನ ವಿಗ್ರಹವನ್ನು ಕೆತ್ತಿದ ಅರುಣ್ ಯೋಗಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

"ಉಪಾಸನಾ ಕೊನಿಡೆಲಾ ಮಾತೆಲ್ಲಾ ಕೇಳ್ಬೇಡಿ; 20 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ಕೊಳಿ": Zoho ಸಂಸ್ಥಾಪಕನ ಮಾತು ಕೇಳಿ ಓಹೋ ಎಂದ ಜನ!
ತೆಲುಗು ಸಿನಿಮಾ ತಾರೆ ರಾಮ್ ಚರಣ್ ಅವರನ್ನು ವಿವಾಹವಾದ ಕೊನಿಡೇಲಾ ಅವರ ಭಾಷಣದ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಟ ರಾಮ್ ಚರಣ್ ಪತ್ನಿ ಉಪಾಸನಾ ಕುರಿತು ಅವಹೇಳನಕಾರಿ ಹೇಳಿಕೆ: ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಭಿಮಾನಿಗಳು, ವಿಡಿಯೋ
ಸಂದರ್ಶನವೊಂದರಲ್ಲಿ ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವ್ಯಕ್ತಿಯನ್ನು ರಾಮ್ ಚರಣ್ ಅಭಿಮಾನಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ನವವಿವಾಹಿತರಾದ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿ ಕ್ಷಮೆಯಾಚಿಸಿದ ನಟ ರಾಮ್ ಚರಣ್ ಪತ್ನಿ ಉಪಾಸನಾ
ದಕ್ಷಿಣದ ಸೆನ್ಸೇಷನ್ ನಟ ರಾಮ್ ಚರಣ್ ಅವರ ಪತ್ನಿ ಮತ್ತು ಉದ್ಯಮಿ ಉಪಾಸನಾ ಕೊನಿಡೇಲಾ ಅವರು ನವವಿವಾಹಿತರಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ವಿವಾಹದ ಪೋಸ್ಟ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

URLife ವೆಬ್ ತಾಣಕ್ಕೆ ರಶ್ಮಿಕಾ ಮಂದಣ್ಣ ಸಂಪಾದಕಿ!
ರಾಮ್‌ಚರಣ್ ಪತ್ನಿ ಉಪಾಸನಾ ಕಮಿಸೇನಿ ಕೋನಿಡೇಲಾ ಅವರು URLife ವೆಬ್ ಮತ್ತು ಸೋಷಿಯಲ್ ಮೀಡಿಯಾವನ್ನು ಪ್ರಾರಂಭಿಸಿದ್ದಾರೆ.

