ದೇಶಉತ್ತರ ಪ್ರದೇಶ ಪಟಾಕಿ ಕಾರ್ಖಾನೆ ದುರಂತ: 8 ಮಕ್ಕಳ ಸಾವಿಗೆ ಕಾರಣನಾದ ನೌಶಾದ್ ಎನ್ಕೌಂಟರ್ನಲ್ಲಿ ಬಂಧನ
UP Kaushambi Firecracker Factory Blast: ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ನೌಶಾದ್ನನ್ನು ಪೊಲೀಸರು ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: