ದೇಶಕಾನ್ಪುರ ಎನ್'ಕೌಂಟರ್: ಪ್ರಮುಖ ಆರೋಪಿ ವಿಕಾಸ್ ದುಬೆ 4 ಸಹಚರರ ಬಂಧನ, ಇನಾಮು ಮೊತ್ತ ರೂ. 5 ಲಕ್ಷಕ್ಕೆ ಏರಿಕೆ
ಕಾನ್ಪುರ ಎನ್'ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ವಿಕಾಸ್ ದುಬೆಯ ನಾಲ್ವರು ಸಹಚರರನ್ನು ಉತ್ತರಪ್ರದೇಶ ರಾಜ್ಯದ ಎಸ್'ಟಿಎಫ್ ಅಧಿಕಾರಿಗಳು ಬುಧವಾರ ಬಂಧನಕ್ಕೊಳಪಡಿಸಿದ್ದಾರೆ.