ಬಳ್ಳಾರಿ ನಗರದ ಸ್ಟೇಡಿಯಂ ಬಳಿ ಇರುವ ಕೆರೆಯ ಮುಂಭಾಗ ನಿರ್ಮಾಣ ಮಾಡಲಾಗಿರುವ ಪುನೀತ್ ರಾಜ್ ಕುಮಾರ್ ಅವರ 23 ಅಡಿಯ ಬೃಹತ್ ಪುತ್ಥಳಿಯನ್ನು ಶನಿವಾರ ಅನಾವರಣ ಮಾಡಲಾಯಿತು.