ರಾಜ್ಯಹನೂರು ಶೂಟೌಟ್ ಕೇಸ್'ಗೆ ಬಿಗ್ ಟ್ವಿಸ್ಟ್: ಸ್ಥಳದಲ್ಲಿ ಶಸ್ತ್ರಾಸ್ತ್ರ, ಮಾಂಸ, 'ಬಳಸದ' ಚಪ್ಪಲಿ ಪತ್ತೆ; ಹೆಚ್ಚಿದ ಅನುಮಾನ..!
ಬೇಟೆಗಾಗಿ ಅರಣ್ಯದಲ್ಲಿ ಸಂಚರಿಸಿದ್ದರೆ ಚಪ್ಪಲಿಗಳ ಮೇಲೆ ಧೂಳು ಅಥವಾ ರಕ್ತದ ಕಲೆಗಳಾದರೂ ಇರಬೇಕಿತ್ತು. ಆದರೆ, ಅವು ಸಂಪೂರ್ಣ ಹೊಸದಾಗಿರುವಂತೆ ಕಾಣುತ್ತಿವೆ ಎಂದು ಕುಟುಂಬಸ್ಥರು ವಾದಿಸಿದ್ದಾರೆ.