ರಾಜ್ಯಶಿಥಿಲಗೊಂಡ ಕಟ್ಟಡಗಳ ಕುರಿತು 30 ದಿನಗಳಲ್ಲಿ ವರದಿ ನೀಡಿ: ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ
ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಇರುವ ಶಿಥಿಲ ಕಟ್ಟಡಗಳ ಕುರಿತು ವಿಶೇಷ ಸಮೀಕ್ಷೆ ನಡೆಸಿ 30 ದಿನಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೂಚನೆ ನೀಡಿದ್ದಾರೆ.