Unmukt Chand

ಟೀಂ ಇಂಡಿಯಾ ಅಂಡರ್ 19 ತಂಡದ ಮಾಜಿ ನಾಯಕ ಉನ್ಮುಕ್ತ್ ಚಂದ್ ಕಣ್ಣಿಗೆ ಗಾಯ
19ರ ವಯೋಮಿತಿಯ ಟೀಂ ಇಂಡಿಯಾ ಮಾಜಿ ನಾಯಕ ಉನ್ಮುಕ್ತ್ ಚಾಂದ್ ಅವರ ಕಣ್ಣಿಗೆ ಗಂಭೀರ ಗಾಯವಾಗಿದೆ. ಅಮೆರಿಕಾದಲ್ಲಿ ಮೈನರ್ ಲೀಗ್ ಕ್ರಿಕೆಟ್ ನಲ್ಲಿ ಸಿಲಿಕಾನ್ ವ್ಯಾಲಿ ಸ್ಟ್ರೈಕರ್ ಪರವಾಗಿ ಆಡುವಾಗ ಅವರ ಎಡಗಣ್ಣಿಗೆ ಗಾಯವಾಗಿದೆ.

ಭಾರತವನ್ನು ವಿಶ್ವ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಬಿಗ್ ಬ್ಯಾಶ್ ನಲ್ಲಿ ಆಡಲಿರುವ ಮೊದಲ ಭಾರತೀಯ!
ಆಸ್ಟ್ರೇಲಿಯಾದ T20 ಲೀಗ್- ಬಿಗ್ ಬ್ಯಾಷ್ ನಲ್ಲಿ ಇದೀಗ ಭಾರತದ ಆಟಗಾರನನ್ನು ನೋಡಬಹುದು. ಹೌದು ಲೀಗ್ ನಲ್ಲಿ ಆಡಲು ಮೊದಲ ಬಾರಿಗೆ ಭಾರತದ ಪುರುಷ ಕ್ರಿಕೆಟಿಗನೊಬ್ಬ ಸಹಿ ಮಾಡಿದ್ದಾರೆ.

