ರಾಜ್ಯಅನ್'ಲಾಕ್ 5.0 ರಾಜ್ಯದಲ್ಲೂ ಜಾರಿ: ಅಕ್ಟೋಬರ್ 15 ರಿಂದ ಶಾಲೆ-ಕಾಲೇಜುಗಳು ಬಿಟ್ಟು ಎಲ್ಲವೂ ಓಪನ್
ಕೊರೋನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅನ್'ಲಾಕ್ 5.0 ಮಾರ್ಗಸೂಚಿಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಈ ತಿಂಗಳ 15ರ ಬಳಿಕ ಶಾಲೆಗಳು, ಕಾಲೇಜುಗಳನ್ನು ಹೊರತಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಕಾರ್ಯಗಳು ಪುನರಾರಂಭಗೊಳ್ಳಲಿವೆ.