ಕೇಂದ್ರ ಗೃಹ ಸಚಿವಾಲಯ ಅನ್ಲಾಕ್ 4ರ ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಸೋಮವಾರ ಅನ್ಲಾಕ್-4 ಮಾರ್ಗಸೂಚಿ ಬಿಡುಗಡೆ ಮಾಡಿದೆ.