ದೇಶಕೇಂದ್ರದಿಂದ ಮತ್ತೊಂದು ಮಹತ್ವದ ನಡೆ; ಜಮಾತ್-ಇ-ಇಸ್ಲಾಮಿ ಸಂಘಟನೆ ನಿಷೇಧ
ಗಡಿಯಾಚೆಗಿನ ಏರ್ ಸ್ಟ್ರೈಕ್ ಬಳಿಕ ಇದೀಗ ಗಡಿಯೊಳಗಿನ ಉಗ್ರರ ಮತ್ತು ಅವರಿಗೆ ನೆರವು ನೀಡುತ್ತಿವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಜಮ್ಮು ಮತ್ತು ಕಾಶ್ಮೀರದ ಜಮಾತ್-ಇ-ಇಸ್ಲಾಮಿ ಸಂಘಟನೆಯನ್ನು ನಿಷೇಧ ಮಾಡಿದೆ.