ನಗರದ ಪಶ್ಚಿಮ ವಲಯದಲ್ಲಿರುವ ಹಲವಾರು ಬಾರ್ಗಳು ಮತ್ತು ರೆಸ್ಟೋರೆಂಟ್ಗಳು ಮಹಿಳಾ ಸರ್ವರ್ಗಳನ್ನು ಅಕ್ರಮವಾಗಿ ನೇಮಿಸಿಕೊಂಡು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿವೆ.