ದೇಶರಾಷ್ಟ್ರೀಯ ಪಕ್ಷಗಳನ್ನೇ ಮೀರಿಸಿದ ದೇಣಿಗೆ: ಕಚೇರಿಯೇ ಇಲ್ಲದ 6 ಪಕ್ಷಗಳ ಖಾತೆಗೆ ಹರಿದುಬಂತು ₹1700 ಕೋಟಿ!
ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯವನ್ನೇ ಮೀರಿಸುವಂತೆ 6 ಅಪರಿಚಿತ ರಾಜಕೀಯ ಪಕ್ಷಗಳಿಗೆ 1700 ಕೋಟಿ ದೇಣಿಗೆ ಹರಿದುಬಂದಿರುವ ಆಘಾತಕಾರಿ ಸತ್ಯ ತನಿಖೆಯಿಂದ ಬಯಲಾಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ: