ಖ್ಯಾತ ಭಾರತೀಯ ವಿದ್ವಾಂಸ ಮತ್ತು ಸಸ್ಯಶಾಸ್ತ್ರಜ್ಞ ಎಚ್ ದೀಪ್ ಸೈನಿ ಅವರನ್ನು ಪ್ರಖ್ಯಾತ ಕ್ಯಾನ್ಬೆರ್ರಾ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ನೇಮಿಸಲಾಗಿದೆ.