University of Agricultural Sciences

ಧಾರವಾಡ ಕೃಷಿ ವಿಜ್ಞಾನ ವಿವಿ ಲೆಕ್ಕಪರಿಶೋಧನೆ ನಡೆಸುವಂತೆ CAG ಗೆ ಹೈಕೋರ್ಟ್ ನಿರ್ದೇಶನ
ರಾಜ್ಯ

ಧಾರವಾಡ ಕೃಷಿ ವಿಜ್ಞಾನ ವಿವಿ ಲೆಕ್ಕಪರಿಶೋಧನೆ ನಡೆಸುವಂತೆ CAG ಗೆ ಹೈಕೋರ್ಟ್ ನಿರ್ದೇಶನ

ಜೂನ್ 2, 2018 ರಿಂದ ಯುಎಎಸ್‌ನ ಉಸ್ತುವಾರಿ ಕಂಟ್ರೋಲರ್ ಆಗಿರುವ ಶಿವಪುತ್ರ ಎಂ ಹೊನ್ನಳ್ಳಿ ಅವರು ಪೂಜಾ ದೊಡ್ಡಮನಿ ಅವರನ್ನು ತಮ್ಮ ಸ್ಥಾನಕ್ಕೆ ನೇಮಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಆದೇಶ ಹೊರಡಿಸಿದ್ದಾರೆ.

ಕೃಷಿ ಕ್ಷೇತ್ರಕ್ಕೆ ನೀಡುವ ಯಾವುದೇ ಸಬ್ಸಿಡಿ ನೇರವಾಗಿ ರೈತರಿಗೆ ತಲುಪಬೇಕು: ಉಪ ರಾಷ್ಟ್ರಪತಿ ಜಗದೀಪ್ ಧಂಖರ್
ರಾಜ್ಯ

ಕೃಷಿ ಕ್ಷೇತ್ರಕ್ಕೆ ನೀಡುವ ಯಾವುದೇ ಸಬ್ಸಿಡಿ ನೇರವಾಗಿ ರೈತರಿಗೆ ತಲುಪಬೇಕು: ಉಪ ರಾಷ್ಟ್ರಪತಿ ಜಗದೀಪ್ ಧಂಖರ್

ಸಬ್ಸಿಡಿ ನೇರವಾಗಿ ರೈತರಿಗೆ ತಲುಪಬೇಕಾದರೆ ಅದು ರೈತನನ್ನು ರಾಸಾಯನಿಕ ಗೊಬ್ಬರಗಳಿಗೆ ಬೇರೆ ಆಯ್ಕೆಯನ್ನು ಪ್ರಾರಂಭಿಸುತ್ತದೆ ಎಂಬುದನ್ನು ಕೃಷಿಯಲ್ಲಿನ ಅರ್ಥ ತಜ್ಞರು ಯೋಚಿಸಬೇಕು.

ಬೆಂಗಳೂರು: ಜಿಕೆವಿಕೆಯಲ್ಲಿ ನವೆಂಬರ್ 14ರಿಂದ ವಾರ್ಷಿಕ ಕೃಷಿ ಮೇಳ
ರಾಜ್ಯ

ಬೆಂಗಳೂರು: ಜಿಕೆವಿಕೆಯಲ್ಲಿ ನವೆಂಬರ್ 14ರಿಂದ ವಾರ್ಷಿಕ ಕೃಷಿ ಮೇಳ

ಸರ್ಕಾರದ ಪ್ರಮುಖ ಇಲಾಖೆಗಳೊಂದಿಗೆ ಜಂಟಿಯಾಗಿ ಆಯೋಜಿಸಲಾಗುವ ಈ ವರ್ಷದ ಕಾರ್ಯಕ್ರಮ 'ಹವಾಮಾನ ಸ್ಮಾರ್ಟ್ ಡಿಜಿಟಲ್ ಕೃಷಿ' ಎಂಬ ವಿಷಯದ ಅಡಿಯಲ್ಲಿ ಆಯೋಜಿಸಲಾಗುವುದು.

ಸಿರಿಧಾನ್ಯಗಳ ಇತಿಹಾಸ ತಿಳಿಸಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 'ಮಿಲೆಟ್ಸ್ ಗ್ಯಾಲರಿ' ಸ್ಥಾಪನೆ
ರಾಜ್ಯ

ಸಿರಿಧಾನ್ಯಗಳ ಇತಿಹಾಸ ತಿಳಿಸಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 'ಮಿಲೆಟ್ಸ್ ಗ್ಯಾಲರಿ' ಸ್ಥಾಪನೆ

ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿರುವ ಈ ಹೊತ್ನಿನಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ (ಯುಎಎಸ್) ಬಹುಮುಖ ಧಾನ್ಯವನ್ನು ಉತ್ತೇಜಿಸುವಲ್ಲಿ ಅಗತ್ಯವಿರುವ ಎಲ್ಲ ಕೆಲಸವನ್ನು ಮಾಡಿದೆ. ಯುಎಎಸ್ ಇದೇ ಮೊದಲ ಬಾರಿಗೆ ಮಿಲೆಟ್ಸ್ (ಸಿರಿಧಾನ್ಯ) ಗ್ಯಾಲರಿಯನ್ನು ಸ್ಥಾಪಿಸಿದೆ. 

ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಬೆಂಗಳೂರು ಕೃಷಿ ವಿವಿ ಪಾತ್ರ ಅನನ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯ

ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಬೆಂಗಳೂರು ಕೃಷಿ ವಿವಿ ಪಾತ್ರ ಅನನ್ಯ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಜೊತೆಗೆ ಕೃಷಿ ಉತ್ಪಾದಕತೆ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಶಂಸಿಸಿದರು.