ಈ ಬಾರಿಯ ಗಣೇಶ ಚತುರ್ಥಿಗಾಗಿ ಕೇವಲ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನಷ್ಟೇ ಬಳಕೆ ಮಾಡಿರಿ, ಪಾಲ್ಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಬೇಡವೇ ಬೇಡ! ಇದು ಸಿಲಿಕಾನ್ ಸಿಟಿ ಬೆಂಗಳುರಿಗರ ಗಟ್ಟಿ ದನಿ.