ವಿದೇಶನಾಲ್ಕು ತುಂಡಾಗುತ್ತಾ ಗ್ರೇಟ್ ಬ್ರಿಟನ್ ಸಾಮ್ರಾಜ್ಯ? ಯುಕೆ ವಿಭಜನೆಗೆ ಮೂರು ಪ್ರಾಂತ್ಯಗಳ ಜಂಟಿ ಪ್ಲಾನ್!
ಸ್ಕಾಟ್ಲ್ಯಾಂಡ್ನ ಜಾನ್ ಸ್ವಿನ್ನಿ, ವೇಲ್ಸ್ನ ರಾನ್ ಅಪ್ ಐಯೋರ್ವರ್ತ್ ಮತ್ತು ಉತ್ತರ ಐರ್ಲೆಂಡ್ನ ಮಿಚೆಲ್ ಒ'ನೀಲ್ ಅವರು ಒಟ್ಟಾಗಿ, ತಮ್ಮ ದೇಶಗಳ ಸ್ವಾತಂತ್ರ್ಯಕ್ಕಾಗಿ ಜಂಟಿ ಹೋರಾಟದ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ: