ದೇಶ'ವಿಶ್ವದರ್ಜೆಯ ಹೆದ್ದಾರಿ'; 'ಕಷ್ಟ ಕೋಳಿಯದ್ದು, ಮೊಟ್ಟೆ ತಿನ್ನೋದು ಮಾತ್ರ ಇನ್ಯಾರೋ': ಎಂಜಿನಿಯರ್ಗಳು-ಗುತ್ತಿಗೆದಾರರಿಗೆ ಗಡ್ಕರಿ ಶ್ಲಾಘನೆ
ವಿಶ್ವದರ್ಜೆಯ ಹೆದ್ದಾರಿ ನಿರ್ಮಾಣಕ್ಕಾಗಿ ತಮಗೆ ಸಿಕ್ಕ ಶ್ಲಾಘನೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಎಂಜಿನಿಯರ್ಗಳು-ಗುತ್ತಿಗೆದಾರರಿಗೆ ನೀಡಿದ್ದು, ಅವರ ಶ್ರಮದಿಂದಾಗಿಯೇ ಇದು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.