ಸಾರಿಗೆ ಸಚಿವ ಲಕ್ಷ್ಮಣ ಸವದಿ ಜೊತೆ ನೌ ಕರರ ಸಂಘಟನೆ ನಾಯಕರು ನಡೆಸಿದ ಮಾತುಕತೆ ಅಪೂರ್ಣಗೊಂಡಿದ್ದು, ನೌಕರರ ಮುಷ್ಕರ ಮುಂದುವರಿದಿದೆ.