ದೇಶರಿಜಿಜು ಅವರನ್ನು ಕಾನೂನು ಸಚಿವಾಲಯದಿಂದ ಹೊರಕಳಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಜಯ: ಸಂಜಯ್ ರಾವುತ್
ಕಿರಣ್ ರಿಜಿಜು ಅವರಿಗಿರುವ ನ್ಯಾಯಾಂಗದ ಮೇಲಿನ ಅಸಮಾಧಾನವನ್ನು ಕೇಂದ್ರ ಸರ್ಕಾರ ಗಮನಿಸಿದೆ ಮತ್ತು ಅವರನ್ನು ಕೇಂದ್ರ ಕಾನೂನು ಸಚಿವಾಲಯದಿಂದ ಹೊರಹಾಕಲಾಗಿದೆ ಎಂದು ನಾಯಕ ಸಂಜಯ್ ರಾವುತ್ ಗುರುವಾರ ಹೇಳಿದ್ದಾರೆ.