union Labour Ministry

ನಗರ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ: ಸಮೀಕ್ಷೆ
ಉದ್ಯೋಗ ಕೊರತೆ (Lack of employment) ಮತ್ತು ಸತತವಾಗಿ ಏರಿಕೆಯ ಹಾದಿಯಲ್ಲಿದ್ದ ನಗರದ ನಿರುದ್ಯೋಗ (Unemployement) ದರದಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರ ತಗ್ಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಭವಿಷ್ಯ ನಿಧಿ ವಿಮೆ ಮೊತ್ತ ರು.5.5 ಲಕ್ಷಕ್ಕೆ ಏರಿಕೆ?
ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ) ಸದಸ್ಯರಾಗಿರುವವರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳ ಠೇವಣಿ ಆಧಾರಿತ ವಿಮೆ ಯೋಜನೆ (ಇಡಿಎಲ್ಐ) ಮೊತ್ತ ಹಾಲಿ ರು.3.6 ಲಕ್ಷದಿಂದ ರು.5.5 ಲಕ್ಷಕ್ಕೇರಿಸುವ ಸಾಧ್ಯತೆ ಇದೆ...

