Union Home Minister

ಎಲ್.ಕೆ ಅಡ್ವಾಣಿ ದಾಖಲೆ ಮುರಿದ Amit Shah: ಅತಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವ; ಪ್ರಧಾನಿ ಮೋದಿ ಶ್ಲಾಘನೆ
ಆಪರೇಷನ್ ಸಿಂದೂರ್ ಕುರಿತ ನಿರ್ಣಯವನ್ನು ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಅಂಗೀಕರಿಸಲಾಯಿತು.

ಉಗ್ರ ಪ್ರಕರಣ ಬೇಗ ಇತ್ಯರ್ಥ ಮಾಡಿ
ಉಗ್ರ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ. ತಪ್ಪಿತಸ್ಥರನ್ನು ಬಂಧಿಸುವುದೊಂದೇ ವಿಧ್ವಂಸಕ ಕೃತ್ಯಗಳಿಂದ ಮುಕ್ತಿ ಪಡೆಯುವ ಮಾರ್ಗ ಎಂದು ಗೃಹ ಸಚಿವ ರಾಜನಾಥ್ ಸಿಂಗ್, ಕರ್ನಾಟಕ, ತಮಿಳುನಾಡು ಮತ್ತು ಮಧ್ಯ ಪ್ರದೇಶದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ...

ಸುನಂದಾ ಕೊಲೆ ಪ್ರಕರಣ: ಪೊಲೀಸರಿಗೆ ಒತ್ತಡ ಹೇರಿಲ್ಲ-ರಾಜನಾಥ್
ಕೇಂದ್ರ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಹತ್ಯೆ ಪ್ರಕರಣ ಸಂಬಂಧ...

ನಕ್ಸಲ್ ದಾಳಿ: ಮೃತ ಯೋಧರ ಕುಟುಂಬಕ್ಕೆ 38 ಲಕ್ಷ ಪರಿಹಾರ
ಗಾಯಗೊಂಡ 15 ಮಂದಿ ಯೋಧರಿಗೆ 65 ಸಾವಿರ ರೂಪಾಯಿ ಪರಿಹಾರ

