Union budget-2020

ಬಾಟಲ್-ಮದ್ಯ ಎರಡೂ ಬದಲಾಗದ 'ಹೊಸ' ಬಜೆಟ್!
ಹಣಕ್ಲಾಸು-ರಂಗಸ್ವಾಮಿ ಮೂಕನಹಳ್ಳಿ

2020 ಬಜೆಟ್ ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು?: ಫೀಲ್ ಗುಡ್' ಭಾವನೆ ಮೂಡಿಸುತ್ತಾ ನಿರ್ಮಲ ಆಯ-ವ್ಯಯ?
ಮಂಕಾಗಿರುವ ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ 2020 ನೇ ಸಾಲಿನ ಬಜೆಟ್ ಕೇಂದ್ರ ಸರ್ಕಾರಕ್ಕೆ ಸವಾಲಿನ ವಿಷಯವಾಗಿದ್ದರೆ, ದೇಶದ ಜನತೆಗೆ ಸುಧಾರಣೆಯ ನಿರೀಕ್ಷೆಯ ವಿಷಯವಾಗಿದೆ.

ಪೌಷ್ಠಿಕಾಂಶ ಮತ್ತು ವಿದ್ಯುತ್ ಲಭ್ಯತೆ ಹೆಚ್ಚಳದಿಂದ ಜಿಡಿಪಿ ಬೆಳವಣಿಗೆ ದರ ವೃದ್ಧಿ-ಆರ್ಥಿಕ ಸಮೀಕ್ಷೆ
ಪೌಷ್ಠಿಕಾಂಶ ಮತ್ತು ವಿದ್ಯುತ್ ಲಭ್ಯತೆ ಹೆಚ್ಚಳದಿಂದ ದೇಶದ ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ಬೆಳವಣಿಗೆ ದರ ವೃದ್ಧಿಸಲಿದೆ ಎಂದು ಹೇಳಿರುವ 2019-20 ಆರ್ಥಿಕ ಸಮೀಕ್ಷೆ, ಮೂಲಸೌಕರ್ಯ, ಕೃಷಿ ಅಥವಾ ಉತ್ಪಾದನಾ ವಲಯಗಳಂತೆ ಸೇವಾ ವಲಯದಲ್ಲಿ ಹೊಸ ಸಂಸ್ಥೆ ಆರಂಭಿಸುವುದು ಅಗತ್ಯವಾಗಿದೆ ಎಂದು ಹೇಳಿದೆ.

