ವೃತ್ತಿ & ಉದ್ಯೋಗ ಅವಕಾಶಗಳುಪದವಿಧರಿಗೆ ಗುಡ್ ನ್ಯೂಸ್: ಯೂನಿಯನ್ ಬ್ಯಾಂಕ್ನಲ್ಲಿ 395 ಅಧಿಕಾರಿ ಹುದ್ದೆಗಳು; ಗರಿಷ್ಠ ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ
ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಪದವಿಧರ ಯುವಕರಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಗುಡ್ ನ್ಯೂಸ್ ನೀಡಿದೆ. ಅದರಂತೆ, ಜನರಲ್ ಬ್ಯಾಂಕಿಂಗ್ ಅಧಿಕಾರಿಗಳು ಹಾಗೂ ಸ್ಪೆಷಲಿಸ್ಟ್ ಅಧಿಕಾರಿಗಳು ಸೇರಿದಂತೆ ಒಟ್ಟು 395 ವಿವಿಧ ಅಧಿಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.