ಕರ್ನಾಟಕದಲ್ಲಿ ಹೊಸದಾಗಿ ಹೊರಡಿಸಲಾಗಿರುವ ಏಕರೂಪದ ಟ್ಯಾಕ್ಸಿ ದರದ ನಿಯಮಗಳನ್ನು ಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ಸಂಘ (ನಾಸ್ಕಾಮ್) ಒತ್ತಾಯಿಸಿದೆ.