ದೇಶರೈಲಿನಲ್ಲಿ ಕಳಪೆ ಆಹಾರದ ಕುರಿತು ಸಿಎಜಿ ವರದಿ: ಮನೆಯಿಂದಲೇ ಆಹಾರ ತನ್ನಿ ಎಂದ ರೈಲ್ವೆ ಇಲಾಖೆ
ರೈಲು ಪ್ರಯಾಣಿಕರಿಗೆ ರೈಲುಗಳಲ್ಲಿ ಕಳಪೆ ಆಹಾರ ವಿತರಣೆ ಮಾಡುತ್ತಿರುವ ಕುರತು ವ್ಯಾಪಕ ದೂರುಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದಲೇ ಆಹಾರ ತೆಗೆದುಕೊಂಡು ಬರುವಂತೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಲಹೆ ನೀಡಿದೆ.