ರಾಜ್ಯಗಬ್ಬೆದ್ದು ನಾರುತ್ತಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ: ಪಾದಚಾರಿ ಮಾರ್ಗಗಳಲ್ಲಿ ದುರ್ನಾತ; ಎಲೆಲ್ಲೂ ಗುಟ್ಕಾ-ಪಾನ್ ಕಲೆ, ಪ್ರಯಾಣಿಕರ ಆಕ್ರೋಶ
ಮೆಜೆಸ್ಟಿಕ್ ಕೇವಲ ಒಂದು ಬಸ್ ನಿಲ್ದಾಣವಲ್ಲ, ಅದು ಬೆಂಗಳೂರು ನಗರ ಪ್ರವೇಶಿಸುವವರಿಗೆ ಪ್ರಮುಖ ದ್ವಾರ. ಇಲ್ಲಿ ಕಾಣುವ ಅಸ್ವಚ್ಛತೆ ನಗರ ಸಂಸ್ಕೃತಿ ಮತ್ತು ನಾಗರಿಕ ಶಿಸ್ತಿನ ಪ್ರತಿಬಿಂಬವಾಗುತ್ತದೆ.