ವಿದೇಶನಾವು ಉಗ್ರರನ್ನು ನ್ಯೂಯಾರ್ಕ್, ಲಂಡನ್, ಬೀದಿಗಳಲ್ಲಿ ಓಡಾಡಲು ಬಿಟ್ಟಿಲ್ಲ; ಇದು ಜಗತ್ತಿಗೆ ನಮ್ಮ ಕೊಡುಗೆ: Pak PM ಹಳೆಯ ವಿಡಿಯೋ ವೈರಲ್!
ನಂತರ ಷರೀಫ್ ಪಾಕಿಸ್ತಾನ ಎದುರಿಸುತ್ತಿರುವ "ಬಾಹ್ಯ ಪ್ರಾಯೋಜಿತ ಭಯೋತ್ಪಾದನೆಯ" ಸವಾಲನ್ನು ಉಲ್ಲೇಖಿಸಿದ್ದು, ಟಿಟಿಪಿ, ಬಿಎಲ್ಎ ಮತ್ತು ಮಜೀದ್ ಬ್ರಿಗೇಡ್ ನ್ನು ಆಫ್ಘನ್ ಭೂಪ್ರದೇಶದಿಂದ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.