ರಾಜ್ಯಮನಸೋ ಇಚ್ಚೆ ಪ್ರಯಾಣಿಕರಿಂದ ದರ ವಸೂಲಿ: ಆಟೋ ಚಾಲಕರಿಗೆ RTO ಶಾಕ್; 114 ಆಟೋ ಸೀಜ್, 299 ಪ್ರಕರಣ ದಾಖಲು
ನಗರದಲ್ಲಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.