ದೇಶಪ್ರಧಾನಿ ಮೋದಿಯ 70ನೇ ಜನ್ಮದಿನವನ್ನು 'ನಿರುದ್ಯೋಗ ದಿನ' ಎಂದು ಟೀಕಿಸಿದ ಪ್ರಿಯಾಂಕಾ ವಾದ್ರಾ
ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನವನ್ನು 'ನಿರುದ್ಯೋಗ ದಿನ' ಎಂದು ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಸರ್ಕಾರ ಇನ್ನೂ ಕಣ್ಣು ಮುಚ್ಚಿ ಕುಳಿತಿದ್ದರೆ, ಯುವಕರು ಸರ್ಕಾರವನ್ನು ಬದಲಾಯಿಸುತ್ತಾರೆ ಎಂದು ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.