ಡಬ್ಲ್ಯುಡಬ್ಲ್ಯುಇ ಲೆಜೆಂಡ್ ಅಂಡರ್ ಟೇಕರ್ ತನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಅಂಡರ್ಟೇಕರ್! ಆ ಹೆಸರು ಹೇಳಿದರೆ ಜಗತ್ತಿನ ಘಟಾನುಘಟಿ ರೆಸ್ಲರ್ ಗಳು ಬೆಚ್ಚಿ ಬೀಳುತ್ತಾರೆ. ಸತತ ಮೂವತ್ತು ವರ್ಷಗಳಿಂದ...