ರಾಜ್ಯಬೆಂಗಳೂರು: ಸುರಂಗ ಮಾರ್ಗದೊಳಗೆ ರೈಲುಗಳ ಸಂಚಾರದಿಂದ ಉಂಟಾಗುವ ಕಂಪನದಿಂದ ಕಟ್ಟಡಗಳನ್ನು ರಕ್ಷಿಸಲು ಸ್ಪ್ರಿಂಗ್ ಸಿಸ್ಟಮ್ ಬಳಕೆ
ಅಂಡರ್ ಗ್ರೌಂಡ್ (Underground) ಹಳಿಗಳ ಮೇಲೆ ಚಲಿಸುವ ರೈಲುಗಳ ಕಂಪನದಿಂದ ಸುತ್ತಮುತ್ತಲಿನ ಕಟ್ಟಡಗಳು ಮತ್ತು ರಚನೆಗಳ ಮೇಲೆ ಹಾನಿಯುಂಟಾಗದಂತೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಹಳಿಗಳಲ್ಲಿ ವಿಶೇಷ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.