ಕ್ರಿಕೆಟ್ರಾಹುಲ್ ದ್ರಾವಿಡ್ ದೊಡ್ಡತನಕ್ಕೆ ಸಾಕ್ಷಿ; ಅಂಡರ್ 19 ವಿಶ್ವಕಪ್ ವಿಜೇತ ತಂಡದ ಸಿಬ್ಬಂದಿಗೆ ಸಮಾನ ನಗದು ಪುರಸ್ಕಾರ
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ತಮ್ಮ ಸೌಮ್ಯ ಮತ್ತು ಪ್ರಾಮಾಣಿಕ ಸ್ವಭಾವದಿಂದಲೇ ಖ್ಯಾತಿಗಳಿಸಿದವರು, ಇದೀಗ ಅಂತಹುದೇ ಪ್ರಾಮಾಣಿಕತೆಯಿಂದ ದ್ರಾವಿಡ್ ಇದೀಗ ಎಲ್ಲರಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದಾರೆ.