ಸಂಘಟಿತ ಬೌಲಿಂಗ್ ದಾಳಿಯಲ್ಲದೆ ಆರಂಭಿಕ ವಾಷಿಂಗ್ಟನ್ ಸುಂದರ್ (56: 77 ಎಸೆತ, 6 ಬೌಂಡರಿ) ದಾಖಲಿಸಿದ ಅರ್ಧಶತಕದ ನೆರವಿನೊಂದಿಗೆ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಹತ್ತೊಂಭತ್ತು..