ವಾಣಿಜ್ಯಮುಂದುವರಿದ ಅನಿಶ್ಚಿತತೆ: ಜೆಟ್ ಏರ್ವೇಸ್ಗೆ ಗುಡ್ ಬೈ ಹೇಳಿದ ಪೈಲಟ್ಗಳು, ಉನ್ನತ ಅಧಿಕಾರಿಗಳು
ಸ್ಥಗಿತಗೊಂಡಿರುವ ಜೆಟ್ ಏರ್ವೇಸ್ ಮತ್ತೆ ಆರಂಭವಾಗುವ ಬಗ್ಗೆ ಹೆಚ್ಚುತ್ತಿರುವ ಅನಿಶ್ಚಿತತೆಯ ಮಧ್ಯೆ, ಹಲವು ಹಿರಿಯ ಅಧಿಕಾರಿಗಳು, ಪೈಲಟ್ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗಳು ವಿಮಾನಯಾನ ಸಂಸ್ಥೆಯನ್ನು ತೊರೆದಿದ್ದಾರೆ ಎಂದು ಮೂಲಗಳು...